Sunday, June 1, 2008

ಚೀರ್ ಲೀಡರ್ಸ್ ಗೆ ಕನ್ನಡದಲ್ಲಿ ಏನೆನ್ನಬಹುದು ?

ಪ್ರಶ್ನೆ : ಚೀರ್ ಲೀಡರ್ಸ್ ಗೆ ಕನ್ನಡದಲ್ಲಿ ಏನೆನ್ನಬಹುದು ?
ಉತ್ತರ
: ಚೂರು ಚೀರದ+ ನಾರಿಯರು.

+ ಚೀರ : ಅರಿವೆ, 'ಚೂರು ಚೀರ' : ತುಂಡರಿವೆ.


ಕೊಸರು :
ಪ್ರಶ್ನೆ : ಚೀರ್ ಲೀಡರ್ಸ್ ಗಳಿಗೆ ಕುಣಿತಕ್ಕೆ ಹೊಂದುವಂತಹ ಕನ್ನಡದ ಸಿನೆಮಾ ಗೀತೆ ಯಾವುದು ?
ಉತ್ತರ : offcourse ಡಾ| ವಿಷ್ಣುರ “ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ...”

No comments: