ಕಾಲ್ಆಳು!
ಕಾಲ್ ಸೆಂಟರ್ಗಳಲ್ಲಿ ತಜ್ನ್ಯರನ್ನು ಏನೆಂದು ಕರೆಯಬಹುದು ?
ಕಾಲ್ಜ್ಞಾನಿ!
ಕಾಲ್ ಸೆಂಟರ್ಗಳಲ್ಲಿ ಮ್ಯಾನೆಜರುಗಳನ್ನು ಏನೆಂದು ಕರೆಯಬಹುದು ?
ಕಾಲ್ಭೈರವ!
ಕಾಲ್ ಸೆಂಟರ್ಗಳಲ್ಲಿ ಆರಾಧ್ಯ ದೈವ ಯಾವುದು?
ಕಾಲ್ಕಾಲೇಶ್ವರ !
ಕಾಲ್ ಸೆಂಟರ್ಗಳಲ್ಲಿ job opportunityಗೆ ಏನೆನ್ನಬಹುದು ?
ಕಾಲ್ಆವಕಾಶ
ಕಾಲ್ ಸೆಂಟರ್ಗಳಲ್ಲಿ ರೆಜೆಕ್ಟ್ ಆದವರಿಗೆ ಏನೆನ್ನಬಹುದು ?
ಕಾಲ್ಕಸ
(ಕಾಲ್ಸೆಂಟರಿನ ಸ್ನೇಹಿತರನ್ನು ಲೈಟಾಗಿ ಕಾಲ್ಎಳಿಯುವ ಪ್ರಯತ್ನ. ಅವರು ಸೀರಿಯಸ್ಸಾಗಿ ತಗೊಂಡು ನನ್ನ ಕಾಲರ್ ಹಿಡಿಯಲು ಬಂದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳಲು ನಾನು ತಯಾರು. )
No comments:
Post a Comment