Monday, June 30, 2008

callಕ್ಷೇಪ - ೨

¿ ಕಾಲ್ಆಳುಗಳಿಗೆ ಕೆಲಸ ಹೆಚ್ಚಾದರೆ ಯಾವ ಹಾಡು ಹಾಡುತ್ತಾರೆ ?
✔”ಕಾಲ್ ಗಳನ್ನು ತಡೆಯೋರು ಯಾರು ಇಲ್ಲಾ ? “


¿ ಕಾಲ್ಆಳುಗಳಿಗೆ ಬೋಧಪ್ರದವಾದ ಹಾಡು ಯಾವುದು ?
✔”
ಕಾಲ್ ಕ್ಕೆ ತಕ್ಕಂತೆ ನಡೆಯ ಬೇಕು, ನಾವು ತಾಳಕ್ಕೆ ತಕ್ಕಂತೆ ಕುಣಿಯಬೇಕು “


¿ ಕಾಲ್ಆಳುಗಳಿಗೆm ಸಂತಸವಾದರೆ ಯಾವ ಹಾಡು ಹಾಡುತ್ತಾರೆ ?
✔”ವಸಂತಕಾಲ್ ಬಂದಾಗ
, ಕೋಗಿಲೆ ಹಾಡಲೇ ಬೇಕು..“


¿ 'ಲವ್ @ಕಾಲ್ ಸೆಂಟರ್' ಅಂತ ಸಿನೆಮಾ ಮಾಡಿದರೆ , ಅದರ ಟೈಟಲ್ ಸಾಂಗ ಯಾವುದಿರುತ್ತದೆ ?
✔”ಒಂದಾನೊಂದು ಕಾಲ್ ದಲ್ಲಿ ಆರಂಭ
...”


(ಸಪ್ಟಂಬರ್ ೧೨, ೦೮)

¿ ಕಾಲ್ಆಳುಗಳಿಗೆ ಮೆಚ್ಚಿಗೆಯಾದ ಧಾರಾವಾಹಿ ?

ಬಂದೇ ಬರತಾವ ಕಾಲ್


(ಕಾಲ್ಸೆಂಟರಿನ ಸ್ನೇಹಿತರನ್ನು ಲೈಟಾಗಿ ಕಾಲ್ಎಳಿಯುವ ಪ್ರಯತ್ನ. ಅವರು ಸೀರಿಯಸ್ಸಾಗಿ ತಗೊಂಡು ನನ್ನ ಕಾಲರ್ ಹಿಡಿಯಲು ಬಂದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳಲು ನಾನು ತಯಾರು. ಅಂದಹಾಗೆ ನಿಮಗೆ ಗೊತ್ತಲ್ಲ ? - 'ಕಾಲಕ್ಷೇಪ' ಅಂದರೆ ಕನ್ನಡ(!)ದಲ್ಲಿ ಟೈಮ್ಪಾಸ್ . )


1 comment:

sunaath said...

ನಿಮ್ಮ ಈ ಸುಂದರವಾದ callಗೆ ಸು-ಕಾಲ್ ಎನ್ನಬಹುದು.