Monday, June 9, 2008

punಚಾಮೃತ

ಹಾಲಿಗೆ ಮಾವು ಸೇರಿಸಿ ಮಾಡಿದರೆ - ಮ್ಯಾಂಗೋ shake
ಹಾಲಿಗೆ ಚಿಕ್ಕು ಸೇರಿಸಿ ಮಾಡಿದರೆ - ಚಿಕ್ಕು shake
ಹಾಲಿಗೆ ಸಕ್ಕರೆ
,ಜೇನು,ತುಪ್ಪ,ಬಾಳೆ ಸೇರಿಸಿ ಮಾಡಿದರೆ - ಅಭಿshake !

ಕೊಸರು - ಹೊಟ್ಟೆಗೆ ಎಣ್ಣೆ ಹಾಕಿ (ಪಾರ್ಟಿ) ಮಾಡಿದರೆ - ಬಾಡಿshake !




No comments: