ನನ್ನ ಬಾಲ್ಯದ ಸ್ನೇಹಿತನೊಬ್ಬನಿದ್ದಾನೆ, ಹೆಸರು ಮಾಯಪ್ಪ. ಚಿಕ್ಕಂದಿನಲ್ಲಿ ಅವನು ಬಹಳ ಕೊಳಕಾಗಿರುತ್ತಿದ್ದರಿಂದ ಅವನಿಗೆ ನಾವು 'ಕೊಳಕು ಮಾಯ' ಎನ್ನುತ್ತಿದ್ದೆವು. ಈ ಸಲ ಊರಿಗೆ ಹೋದಾಗ ಅವನಿಗೆ ಬ್ಯಾಂಗ್ ಎಂದು ಕರೆಯಬೇಕೆಂದಿದ್ದೇನೆ. ಯಾಕಂತೀರಾ ? ಜಾಹಿರಾತು ಕೇಳಿಲ್ವಾ - “ಬ್ಯಾಂಗ್ ಅಂದ್ರೆ ಕೊಳಕು ಮಾಯ”
Thursday, September 4, 2008
Subscribe to:
Post Comments (Atom)
No comments:
Post a Comment