¿ ಮಾಮುಮಂ ಯಡ್ಯೂರಪ್ಪನವರು ಯಾವಾಗಲೂ - ತಾವೂ ಪದತ್ಯಾಗ ಮಾಡುವಾಗಲೂ ಕೂಡ- ಎರಡು ಬೆರೆಳೆತ್ತಿ ತೋರಿಸುತ್ತಾರೆ. ಯಾಕೆ ?
- ಅವರಿಗೆ ಯಾವಾಗಲೂ ಸಂಡಾಸು ಬಂದಿರುತ್ತದೆ..
- ಅವರು ವಿಕ್ಟರಿ ಸಂಜ್ಞೆ ತೋರಿಸುತ್ತಿರುತ್ತಾರೆ.
- ಅವರು ತಮ್ಮ ಎರಡು ಮಕ್ಕಳ ಬಗ್ಗೆ ಕರ್ನಾಟಕದ ಜನತೆಗೆ ವಾರ್ನಿಂಗ್ ಕೊಡುತ್ತಿರುತ್ತಾರೆ..
ನಿಮ್ಮ ಉತ್ತರ:
- #1 ಆಗಿದ್ದರೆ: ಒಳ್ಳೆಯ ಉತ್ತರ.. ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ....
- #2 ಆಗಿದ್ದರೆ: ಏನು ನಿಮ್ಗೆ ಇದಕ್ಕಿಂತ ಬೇರೆ ಉತ್ತರ ಹೋಳೆಯೋದೇ ಇಲ್ವಾ ?
- #3 ಆಗಿದ್ದರೆ: ಹಾಗಂತೀರಾ ? ಇದ್ದರೂ ಇರಬಹುದು.. ನಮಗ್ಯಾಕೆ ದೊಡ್ಡವರ ಸುದ್ದಿ..
No comments:
Post a Comment