ಇವರು ಬೇಲೂರಿನ ಜಗತ್ಪ್ರಸಿದ್ಧ ಚನ್ನಕೇಶವ ದೇವಸ್ಥಾನದಲ್ಲಿ ನಿತ್ಯ ನಲಿಯುವ ಶಿಲಾಬಾಲಿಕೆಯರು. ಇವರ ಬಗೆಗೆ ದಾರ್ಶನಿಕ ಕವಿ ಡಿವಿಜಿ 'ಅನ್ತಃಪುರ ಗೀತೆಗಳು..' ಎಂಬ ಕವನ ಸಂಕಲನವನ್ನೇ ಪ್ರಕಟಿಸಿದ್ದಾರೆ. ಇದೇ ಸಂಕಲನದಿಂದ ಆಯ್ದ ಸಾಲುಗಳನ್ನು ಇಲ್ಲಿ ಅಡಿಬರಹಗಳಾಗಿ ಉಪಯೋಗಿಸಲಾಗಿದೆ. 'ಅನ್ತಃಪುರ ಗೀತೆಗಳು'ದ ಪ್ರಕಾಶಕರು ಕಾವ್ಯಾಲಯ, ಮೈಸೂರು.
'ಅನ್ತಃಪುರ ಗೀತೆಗಳು' ಧ್ವನಿ ಸುರುಳಿಯಲ್ಲೂ ಲಭ್ಯವಿದೆ. ಒಮ್ಮೆ ಕೇಳಿ ನೋಡಿ..
No comments:
Post a Comment