Monday, September 19, 2011

ಸಾಹಿತ್ಯ ಸೇವೆಯಲ್ಲಿ ಹತ್ತಾರು ವರುಷ, ಇಂದು ಕಂಬಾರನಿಗೆ ಜ್ಞಾನಪೀಠದ ಹರುಷ

ಕನ್ನಡದ ಹೆಮ್ಮೆಯ ಕವಿ, ಕಾದಂಬರಿಕಾರ, ನಾಟಕಕಾರ ಚಂದ್ರಶೇಖರ ಕಂಬಾರರ ಮುಡಿ ಏರಿ ಜ್ಞಾನಪೀಠ ತನ್ನ ಹಿರಿಮೆ ಹೆಚ್ಚಿಸಿಕೊಂಡಿದೆ.


No comments: