Sunday, May 25, 2008

ಜಯಗಳಿಸಿದರೂ ಉದಾಸಿ..

ಉಂಡರೂ ಉಪವಾಸಿ, ಮದುವೆಯಾದರೂ ಸನ್ಯಾಸಿ ಯಾರು ಎಂದು ನಿಮಗಾಗಲೆ ಗೊತ್ತು. ಆದರೆ ಜಯಗಳಿಸಿದರೂ ಉದಾಸಿ ಯಾರು ಗೊತ್ತೆ ? ಅವರು ಹಾನಗಲ್ಲಿನಿಂದ ಚುನಾವಣೆ ಗೆದ್ದ ಸಿ.ಎಮ್. ಉದಾಸಿ, ಗೆಲ್ಲಲೀ ಸೋಲಲಿ ಅವರು ಯಾವಾಗಲೂ ಉದಾಸಿ, ಯಾಕಂದ್ರೆ ಅದವರ ಹೆಸರು.

1 comment:

sunaath said...

ಭಲೇ, ಉದಾಸಿ ಬಿದ್ದರೂ, ಮೀಸೆ ಮಣ್ಣಾಗುವದಿಲ್ಲ. ಯಾಕೆಂದರೆ, ಈತನಿಗೆ ಮೀಸೆಯೇ ಇಲ್ಲ!