Wednesday, June 11, 2008

ಕಾರ್ ಕೊಂಡವ ಕಾರ್ಕೊಂಡಿದ್ದು...

ಕಾರುಕೊಂಡವನ ಪಾರಿಭಾಷಿಕ ಶಬ್ದಗಳು


'ಕಾರ್'ಕೋಟಕ : ಕಾರ್ ಸಾಲ ಕೊಡುವ ಕೋಟಕ್ ಕಂಪನಿ.
'ಕಾರ್'ಮಿಕ : ಸೇಲ್ಸಮನ್ನುಗಳ ಬಣ್ಣದ ಮಾತಿಗೆ ಮರುಳಾಗಿ ಸಾಲಮಾಡಿ ಕಾರುಕೊಂಡವ.
'ಕಾರ್'ಪಣ್ಯ : ಕಾರ್ ಸಾಲಕ್ಕೆ ಪ್ರತಿ ತಿಂಗಳು ತುಂಬುವ ಕಂತು.
'ಕಾರು'ಣ್ಯ : ಕಾರ್ ಕೊಳ್ಳುವನ ಮೇಲೆ ದಯೆ ತೋರಿ ಕೊಡುವ ರಿಯಾಯತಿ.


1 comment:

sunaath said...

ನಿಮ್ಮ punಗಳನ್ನು ಓದುತ್ತಾ ಇದ್ದೀನಿ.ತುಂಬಾ fun ಇದೆ.