Monday, June 16, 2008

ಕಾರ್ ಕೊಂಡವ ಕಾರ್ಕೊಂಡಿದ್ದು...-(೨)

ಕಾರುಕೊಂಡವನ ಪಾರಿಭಾಷಿಕ ಶಬ್ದಗಳು

'ಕಾರ'ಸ್ಥಾನ : ಕಾರು ನಿಲ್ಲಿಸುವ ಜಾಗ – ಪಾರ್ಕಿಂಗ್ ಸ್ಲಾಟ್
'ಕಾರ್'ಬೋನ್ : ಕಾರಿನ ಶೆಡ್ಡು.
'ಕಾರ್'ವಾರ್ : ಯಾವ ಕಾರ್ ಕೊಳ್ಳ ಬೇಕು ಎಂದು ದಂಪತಿಗಳ ನಡುವೆ ನಡೆಯುವ ಯುದ್ಧ.
'ಕಾರ್'ತಿಕ : ಕಾರಿನ exhaust !!

1 comment:

sunaath said...

'ಕಾರ್'ಮೋಡ=ಕಾರಿನಿಂದ ಹೊರಟ ಹೊಗೆಯ ಮೋಡ