Sunday, December 28, 2008

ರೊಟ್ಟಿ ಅಂಗಡಿ ಕಿಟ್ಟಪ್ಪಗಳು..

ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ.

೧. ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ
(ಫೋನ್ ನಂ: )
ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ.
೨. ಉತ್ತರ ಕರ್ನಾಟಕ ಆಹಾರ ಮಳಿಗೆ, #೪೯೬, ೫೪ ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ
(ಫೋನ್ ನಂ: ೨೩೨೦೯೮೪೦,೯೪೪೮೨೬೧೨೦೧, ೨೩೨೩೬೨೩೬ )
ಇವರ ಇನ್ನೊಂದು ಮಳಿಗೆ #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.
ಇವರ ಇನ್ನೊಂದು ಮಳಿಗೆ ಜಯನಗರ ೯ನೇ ಬ್ಲಾಕಿನಲ್ಲಿಯೂ ಇದೆ(??)
೩. ಕಾಮತ ಯಾತ್ರಿನಿವಾಸ, ಗಾಂಧಿ ನಗರ(೦೮೦-೨೬೭೦೩೮೧೩)
ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (೦೮೦-೨೬೬೦೫೭೩೪)
೪. ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ.
೫. ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ.
೬. ಪೈ ವಿಹಾರ್, ಆನಂದರಾವ್ ವೃತ್ತ,
೭. ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ.
೮. ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.)
೯. ಅನ್ನಪೂರ್ಣ ಮೆಸ್ಸ್, ೭ನೇ ಅಡ್ಡರಸ್ತೆ,೧ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ
(ಇದೊಂದು no-frill ಖಾನಾವಳಿ, ಫೊನ್ ನಂ ೯೯೮೬೧೯೩೬೫೦)
೧೦. ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ)
೧೧. ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ.
೧೨. ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ ೯೯೮೬೨೭೧೧೧೬) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ.
೧೩. ನಿಸರ್ಗ, ೧೧೯೭ ,೫ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ : ೯೪೪೮೫೪೨೨೯೮ )
೧೪. ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
೧೫. ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ ಒಂದು ಅಂಗಡಿ ಇದೆ. (ಫೊನ್ ನಂ : ೯೪೪೮೨೬೧೨೦೧ )


(ಇಲ್ಲಿರುವುದು ನಿಮ್ಮ ಮಾಹಿತಿಗಾಗಿ ಮಾತ್ರ. ತಪ್ಪು/ ಬಿಟ್ಟು ಹೋಗಿರುವ ಮಾಹಿತಿ ಏನಾದರು ಇದ್ದರೆ ದಯವಿಟ್ಟು ತಿಳಿಸಿ.)


List of shops/hotels/khanavaLi’s proving joLada rotti

1. uttara karnATaka AhAra maLige, Bull temple road extension, Tyagarajanagar. (Phone: )
Another branch of this shop is in Gandhibazar main road.
2. uttara karnATaka AhAra maLige, Nr. Bhashyam circle, Rajaji nagara(Phone: )
Bramch : #273,3rd stage,3rd block, 5th Main, BasavEshwara nagar.

Another branch of this shop is in jayanagara 9th block(??)

3. kamat yAtrinivAsa, Gandhi nagara(080-26703813)
4. Kamat Bugle Rock, basavanaguDi (Opp. BMS engineering college) (080-26605734)
4. kAmat minarva , minarva vRutta, JC Road
5. kamat Lokaruci, Nr. jAnapada lOkada, Ramanagara, MaisUru road.
6. pai vihAr, Anand Rao circle.
7. vijay darshani(??) Nr. States cinema talkies, Kempegauda Road, Gamdhinagara.
8. nammUra hOTel, mArEnahaLLi, jEpi nagara ( illi kaDaka roTTigaLu mAtra siguttave.)
9. annapUrNa mess, 7nE aDDaraste,1nE muKyaraste, mAruti nagara, maDivALa
(It’s a No-frill KAnAvaLi, Phone: 9986193650)
10. miSrA pEDAda roTTi messu, ennAr kAlani bas nildANada hattira. (It’s a No-frill KAnAvaLi)
11. NaLapAka, navaraMga vRuttada hattira, rAjAji nagara.
12. pATIl eMba vyaktiyobbaru (Phone: 9986271116) jOLada roTTigaLannu mane-manege odagisuttAraMte.
13, Nisarga,1197,5th block, 18th 'A' main, Near Dobhi Ghat bus stop, Rajaji Nagar Ph: 9448542298
14. Gadigeppa’s Annapoorna Jolada rotti khanavali,Anand Rao circle.
(This list is not complete and is just for your information. If you feel some info is incorrect/missing, please let me know.)
15. A shop is there Opposite to China Pearl/Vijaya Bank there is a road. Contact no of shop is 9448261201

2 comments:

ವಿ.ರಾ.ಹೆ. said...

ಅದ್ಭುತ ಪಟ್ಟಿ. ಈ ಐದು ವರ್ಷಗಳಲ್ಲಿ ಇನ್ನೂ ಹಲವಾರು ಸೇರ್ಪಡೆಯಾಗಿರಬಹುದು ಅಲ್ಲವೇ?

ಗುರು. said...

ಮಾನ್ಯರೆ,
ನನ್ನ ಬ್ಲಾಗಿನ ಎಡಬದಿಯಲ್ಲಿ ನನಗೆ ತಿಳಿದ ಎಲ್ಲ ಅಂಗಡಿಗಳನ್ನು ಪಟ್ಟಿ ಮಾಡಿದ್ದೇನೆ.

ಗುರು