Friday, January 16, 2009

punಚಾಮೃತ

ರಾತ್ರಿ ಊಟಕ್ಕೆ:
ಕನ್ನಡಿಗರ ಊಟವಾದ ರೊಟ್ಟಿ -ಚಪಾತಿ- ಅನ್ನ ಉಂಡರೆ ಅದು *ಸೌಥ ಇಂಡಿಯನ್* ಊಟ,
ದಪ್ಪ ರೊಟ್ಟಿ , ನಾನ್, ಪರೋಟ ಉಂಡರೆ ಅದು *ನಾರ್ತ್ ಇಂಡಿಯನ್* ಊಟ,
ತಮಿಳರಂತೆ ಇಡ್ಲಿ, ದೋಸೆ ತಿಂದರೆ ಅದು * ತಿಂಡಿಯನ್* ಊಟ !!

No comments: