Saturday, January 24, 2009

punಚಾಮೃತ

¿ ಬಳೆಗಾರ ಚನ್ನಯ್ಯನಿಗೆ ಮದುವೆ ಸಾಧ್ಯವೇ ಇಲ್ಲ, ಯಾಕೆ ?
✔ ಯಾಕಂದ್ರೆ ಎಲ್ಲ ಹುಡುಗಿಯರೂ ಅವನಿಗೆ *ಕೈ ಕೊಡತಾರೆ *