ಈ #ದನಿಪಯಣ ಸಂಚಿಕೆಯಲ್ಲಿ ನಾವು ಬಳಸಿದ ಹಾದಿ.
ಹರಿಹರೇಶ್ವರನ ಗುಡಿ : ಅಂದು - ಇಂದು
ಕಲ್ಲಿನ ಛತ್ರಿ: ಅಂದು - ಇಂದು
ಕೆಂಪೇಗೌಡರ ಗೋಪುರ : ಅಂದು - ಇಂದು
ಹರಿಹರೇಶ್ವರ ಗುಡಿಯ ಸೋಪಾನದ ಯಾಳಿ
ಹರಿಹರೇಶ್ವರ ಗುಡಿಯ ಎದುರುಗಡೆಯಿಂದ ನೋಟ
ಗವಿ ಗಂಗಾಧರೇಶ್ವರ ಗುಡಿ: ಅಂದು - ಇಂದು
ಮಕರ ಸಂಕ್ರಮಣ ದಿನ ಸೂರ್ಯ ಕಿರಣಗಳು ಗಂಗಾಧರನ ಮೇಲೆ ನೇರವಾಗಿ ಬೀಳುವುದಕ್ಕೆ ಸೂರ್ಯ ಮಜ್ಜನ ಎಂದು ಹೆಸರು. ಸೂರ್ಯ ಮಜ್ಜನಕ್ಕೆ ಸೂರ್ಯನ ಕಿರಣಗಳು ಹೋಗುವುದು ಈ ದಾರಿಯಲ್ಲಿ.
ಸೂರ್ಯ-ಚಂದ್ರ ಪಾನ, ತ್ರಿಶೂಲ ಮತ್ತು ಡಮರುಗ.
ಕೆಂಪೇಗೌಡರು ಕಟ್ಟಿಸಿದರು ಎನ್ನಲಾಗುವ ಗುಡಿಯ ಶಿಖರಗಳು.
No comments:
Post a Comment