"ಯಾಕವ್ವ ಹುಬ್ಬಳ್ಳಿ ಧಾರವಾಡ, ನಮ್ಮ ಬೆಂಗಳೂರ ನಮಗ ಪಾಡ" ಅಂದುಕೊಂಡು ಈ ಸಲ ನಾವು #ದನಿಪಯಣ ದಲ್ಲಿ ಹೋಗತಾ ಇರೋದು, ಬೆಂಗಳೂರು ಕೋಟೆಗೆ.
👉 ಬೆಂಗಳೂರಿಗೆ ಬೆಂದಕಾಳಿನಿಂದ ಆ ಹೆಸರು ಬಂತು ಅನ್ನೋದು ಎಷ್ಟು ನಿಜ?
👉 ಬೆಂಗಳೂರಲ್ಲಿ ಇದ್ದದ್ದು ಎರಡು ಕೋಟೆ ಗೊತ್ತಾ ?
👉 ಬೆಂಗಳೂರು ಕೋಟೆಯ ದೆಹಲಿದ್ವಾರ ಯಲಹಂಕದ್ವಾರಕ್ಕಿಂತ ದಕ್ಷಿಣಕ್ಕಿದೆ. ಅದ್ಯಾಕೆ ಅಂತ ಗೊತ್ತಾ?
👉 ಶ್ರೀ ವಾದಿರಾಜರಿಂದ ಸ್ಥಾಪಿತವಾದ ಹನುಮ ಇಲ್ಲಿ ಮಿಂಟೋ ಆಂಜನೇಯ ಎಂದು ಹೆಸರು ಪಡೆದದ್ದು ಹ್ಯಾಗೆ ಗೊತ್ತಾ?
👉 ಬೆಂಗಳೂರಿನ ಪ್ರಸಿದ್ಧ ಕೋಟೆ ವೆಂಕಟೇಶ್ವರ ದೇವಸ್ಥಾನ ಮೊದಲು ಬಸವಣ್ಣನ ಗುಡಿಯಾಗಿತ್ತಂತೆ, ಹೌದಾ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ #ದನಿಪಯಣ radiogirmit.com ನಲ್ಲಿ ಕೇಳಿ.
ನಮ್ಮ #ದನಿಪಯಣ ದಲ್ಲಿ ನಾವು ಉಪಯೋಗಿಸಿದ ಹಾದಿ:

ನಾವು #ದನಿಪಯಣ ದಲ್ಲಿ ಕಂಡ/ಉಲ್ಲೇಖಿಸಿದ ಕೆಲ ಸ್ಮಾರಕಗಳ ಚಿತ್ರಗಳು : |
1. ಕೋಟೆಯ ದೆಹಲಿ ಬಾಗಿ
ಲು
ನಾಲ್ಕು (?) ಕೈಗಳ ವೇಣುಗೋಪಾಲ
|
2. ಬಹಾದ್ದೂರ್ ಖಾನನ ಸಮಾಧಿ
3. ಜಲಕಂಠೇಶ್ವರ ದೇವಸ್ಥಾನದ ನವನಾಥ ಶಿಲ್ಪಗಳು
4. ಟಿಪ್ಪು ಅರಮನೆ
4.ಮಿಂಟೋ ಆಂಜನೇಯ ಗುಡಿ ಮತ್ತು ಮಾಹಿತಿ
5. ಕೋಟೆ ವೆಂಕಟೇಶ್ವರ ಗುಡಿ
ಕೊತ್ತನೂರು ಶಾಸನದ ಪ್ರತಿಕೃತಿ |
ದೇವಾಸ್ಥಾನದ ಮಾಹಿತಿ ( ೧೭೯೧ ರ ಯುದ್ಧದಲ್ಲಿ ಟಿಪ್ಪು ಬೆಂಗಳೂರು
ಕೋಟೆಯಲ್ಲಿದ್ದ ಎಂಬ ಮಾಹಿತಿ ತಪ್ಪು)
|
No comments:
Post a Comment