ಗೊತ್ತಿಲ್ಲಾ .. ಆದರೆ ಅವರೇ ತಮ್ಮದು ತಪ್ಪಾಯ್ತು ಎಂದು ಪತ್ರ ಬರೆದಿದ್ದಾರೆ. ತಪ್ಪೊಪ್ಪಿಗೆಯ ಪತ್ರದಲ್ಲಿ ಹಲವಾರು ತಪ್ಪುಗಳಿವೆ... ಚುರುಮುರಿಯಲ್ಲಿ ನಾನು ನೋಡಿದ ಆ ಪತ್ರದಲ್ಲಿ ಲಾಜಿಕ್ ಅನ್ನುವುದೇನು ಇಲ್ಲ - "ಅವರು ನಿರ್ಮಿಸಿದದ ಚಿತ್ರಗಳಲ್ಲೇ ಲಾಜಿಕ್ ಇರೋಲ್ಲ, ಅವರು ವಿಧಿಸಿದ ಆ ನಿಷೇಧದಲ್ಲಿಯೂ ಯಾವುದೇ ಲಾಜಿಕ್ ಇರಲಿಲ್ಲ, ಈ ಪತ್ರದಲ್ಲಿ ಯಾಕಿರಬೇಕು?" ಅಂದಿರಾ ? ಅದೂ ಸರಿಯನ್ನಿ.
ಉಳಿದಿದ್ದೆಲ್ಲಾ ಹಾಳಾಗಿ ಹೋಗಲಿ, ಪತ್ರವನ್ನು ಒಂಚೂರು ಕನ್ನಡ ಗೊತ್ತಿರುವವರಿಂದ ಬರೆಸಿದ್ದರೆ...
ಹೇರಲಿ ಆರಲಿ ಕನ್ನಡ ಚಿತ್ರರಂಗದ ಬಾವುಟ ..
ಉಳಿದಿದ್ದೆಲ್ಲಾ ಹಾಳಾಗಿ ಹೋಗಲಿ, ಪತ್ರವನ್ನು ಒಂಚೂರು ಕನ್ನಡ ಗೊತ್ತಿರುವವರಿಂದ ಬರೆಸಿದ್ದರೆ...
ಇರಲಿ, ತಪ್ಪು ಮಾಡದವರು ಎಲ್ಲವ್ರೆ? ತಪ್ಪೇ ಮಾಡದವರು ಎಲ್ಲವ್ರೆ?. ಪತ್ರ ಬರೆದ ನಿರ್ಮಾಪಕರೂ ಕೂಡ ನಮ್ಮವರೇ ಆದ 'ಕನ್ನಡದ ಉತ್ತಮ ಸಂಪ್ರದಾಯಸ್ತ , ಸುಸಂಸ್ಕೃತ, ಗೌರವಸ್ತ ಸಾದ್ವಿ, ಸದ್ಗುಣ ಸಂಪನ್ನ, ಕಳಂಕ ರಹಿತ ಹಾಲಿನಂತ ಮನಸ್ಸುಳ್ಳವರ ಸಮಾನರಾದ' ಬಂಧುಗಳಲ್ಲವೇ ?
ಹೇರಲಿ ಆರಲಿ ಕನ್ನಡ ಚಿತ್ರರಂಗದ ಬಾವುಟ ..
2 comments:
Of course it is wrong. Are the producers the actors or society's moral police? What is Kannada and culture ministry doing about the atrocious grammar in the letter.
Kannadada Kaggole! I wish the rakshana vedike, ministry etc would spend more time and much of the money in updating the language for modern use.
KRV appears to be more of a rowdy mob beating up people and tearing up boards disrupting civil life rather than promoting kannada as a language or the state.
There is no web based Kannada thesarus or dictionary especially for slanguage.
ಮಾನ್ಯರೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.
>> There is no web based Kannada thesarus or dictionary especially for slanguage.
ತಪ್ಪು ಅನಿಸುತ್ತೆ. http://baraha.com/kannada/index.php ನೋಡಿದ್ದೀರಾ ?
Post a Comment