Saturday, August 11, 2012

ಕೇನ್ಸ್ ನಲ್ಲಿ ಡಾ. ವಿಷ್ಣುವರ್ಧನ್...


"ಕೇನ್ಸ್ ಗೆ ನಮ್ಮ ಸಾಹಸಸಿಂಹ ಯಾವಾಗ ಹೋಗಿದ್ದರು ಎಂದು ವಿಚಾರ ಮಾಡುತ್ತ ಈ ಬ್ಲಾಗು ಪೋಸ್ಟಿಗೆ ಬಂದರೆ ಯಾವುದೋ ಮೂರು ಮಂಗಗಳ ಫೋಟೋ ಹಾಕಿ ಮೋಸ ಮಾಡಬಹುದಾ ?" ಎನ್ನುತ್ತಿದ್ದೀರಾ ? ಇಲ್ಲ ಸ್ವಾಮಿ, ಯಾವುದೇ ಮೋಸವಿಲ್ಲ. ಆ ನಡುವಿನ ಮಂಗದ - ಅದು ನಾನು - ಅಂಗಿಯ ಮೇಲೆ ಝೂಮ್-ಇನ್ ಮಾಡಿ...



ಅಲ್ಲಿದ್ದಾರೆ ನಮ್ಮ ಸಾಸಿಂ ಡಾ. ವಿಷ್ಣುವರ್ಧನ್ !!




No comments: