Saturday, March 21, 2020

ದನಿಪಯಣದಲ್ಲಿ ಗಾನಯೋಗಿಗಳು

ಗದುಗಿನ ಬಗ್ಗೆ ನಾವು ಎರಡು #ದನಿಪಯಣ ಸಂಚಿಕೆಗಳನ್ನು ಮಾಡಿದ್ದೀವಿ.
೧. https://t.co/7ScRqNZFxs

೨. https://t.co/lSdNo8Xhg4

ಆದರೆ "ಇನ್ನೂ ಸಂಗೀತಸಂತ ಪುಟ್ಟಯ್ಯಜ್ಜನ ಬಗ್ಗೆ ಯಾಕೆ ಮಾತಾಡಿಲ್ಲ?" ಎಂದು ನೀವು ಕೇಳತಾ ಇದ್ದರೆ , ತಗೋಳ್ಳಿ ನಮ್ಮ ಈ ಸಂಚಿಕೆಯಲ್ಲಿ ವೀರೇಶ್ವರ ಪುಣ್ಯಾಶ್ರಮಕ್ಕೆ ನಮ್ಮ #ದನಿಪಯಣ.


ಈ ಕೃತಪುರ ದರ್ಶನ -೦೩ ರಲ್ಲಿ ನಾವು ಮುಖ್ಯವಾಗಿ ಗಾನಯೋಗಿಗಳ ಮೂರ್ತಿಗಳನ್ನು ನೋಡಿ, ಅವರ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ಕೊಡಲಿದ್ದೇವೆ.

ನಾವು ಈ ಪಯಣದಲ್ಲಿ ಉಪಯೋಗಿಸಿದ ದಾರಿ:





ಪಯಣದಲ್ಲಿ ಕಂಡ ದೃಶ್ಯ:

ಅಂಥ ಗುರುವಿಗೆ ಚಿನ್ನದಂಥ ಶಿಷ್ಯ:


ಭೂಮರಡ್ಡಿ ವೃತ್ತದಲ್ಲಿರುವ ಪುಟ್ಟಯ್ಯಜ್ಜನವರ ಮೂರ್ತಿ:

ಪಂಚಾಚಾರ್ಯ ಕಲ್ಯಾಣಮಂಟಪದ ಹತ್ತಿರದ ಪುಟ್ಟಯ್ಯಜ್ಜನವರ ಮೂರ್ತಿ:

ವೀರೇಶ್ವರ ಪುಣ್ಯಾಶ್ರಮ :
ಒಂದು ಚಿಕ್ಕ ವಿಷಯಾಂತರ, ಗವಾಯಿಗಳ ನಾಟಕ ಕಂಪನಿ ಗದುಗಿನಲ್ಲಿ ಇತಿಹಾಸ ಸೃಷ್ಟಿಸುವುದಕ್ಕಿಂತ ದಶಕಗಳ ಮೊದಲು ಆಧುನಿಕ ಕನ್ನಡ ರಂಗಭೂಮಿಯ ಪುನರುಜ್ಜೀವನ ಶಾಂತಕವಿಗಳಿಂದ  ಗದುಗಿನಲ್ಲಿಯೇ ನಡೆದಿತ್ತು.


ಈ ಸಂಚಿಕೆಗಾಗಿ ನಾವು ಗಮನಿಸಿದ ಪುಸ್ತಕಗಳು:



No comments: