ಲಾಕ್ಡೌನ್ ನಡುವೆ ದೂರ ಪಯಣ ಹೋಗದೆ ನಾವು ನಮ್ಮ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಇತಿಹಾಸವನ್ನು ಈ ಸಲದ #ದನಿಪಯಣ ಸಂಚಿಕೆಯಲ್ಲಿ ತಿಳಿಯಲಿದ್ದೇವೆ. ಬನ್ನಿ ಕೇಳಿ
https://anchor.fm/gururaj-kulkarni/episodes/--eeph2d
ನಮ್ಮ ಮೊದಲ ನಿಲ್ದಾಣ ಶ್ರೀ ಖಾನೆ ಮುನೇಶ್ವರ ದೇವಸ್ಥಾನ:
ನಮ್ಮ ಎರಡನೇ ನಿಲ್ದಾಣ ವಿಜಯನಗರ ಕಾಲದ ಶಾಸನವಿರುವ ಶ್ರೀ ಯಲ್ಲಮ್ಮ ದೇವಸ್ಥಾನ
ಮುಂದಿನ ನಿಲ್ದಾಣ ಉದ್ಭವ ಕುಮಾರಸ್ವಾಮಿ ದೇವಸ್ಥಾನ
ಕೊನೆಯ ನಿಲ್ದಾಣ ಶಾವಿಗೆ ಮಲ್ಲೇಶ್ವರ ದೇವಸ್ಥಾನ
ಕೊನೆಗೆ ಆಭಾರಮನ್ನಣೆ:
No comments:
Post a Comment