Showing posts with label #ದನಿಪಯಣ. Show all posts
Showing posts with label #ದನಿಪಯಣ. Show all posts

Saturday, March 21, 2020

ದನಿಪಯಣದಲ್ಲಿ ಗಾನಯೋಗಿಗಳು

ಗದುಗಿನ ಬಗ್ಗೆ ನಾವು ಎರಡು #ದನಿಪಯಣ ಸಂಚಿಕೆಗಳನ್ನು ಮಾಡಿದ್ದೀವಿ.
೧. https://t.co/7ScRqNZFxs

೨. https://t.co/lSdNo8Xhg4

ಆದರೆ "ಇನ್ನೂ ಸಂಗೀತಸಂತ ಪುಟ್ಟಯ್ಯಜ್ಜನ ಬಗ್ಗೆ ಯಾಕೆ ಮಾತಾಡಿಲ್ಲ?" ಎಂದು ನೀವು ಕೇಳತಾ ಇದ್ದರೆ , ತಗೋಳ್ಳಿ ನಮ್ಮ ಈ ಸಂಚಿಕೆಯಲ್ಲಿ ವೀರೇಶ್ವರ ಪುಣ್ಯಾಶ್ರಮಕ್ಕೆ ನಮ್ಮ #ದನಿಪಯಣ.


ಈ ಕೃತಪುರ ದರ್ಶನ -೦೩ ರಲ್ಲಿ ನಾವು ಮುಖ್ಯವಾಗಿ ಗಾನಯೋಗಿಗಳ ಮೂರ್ತಿಗಳನ್ನು ನೋಡಿ, ಅವರ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ಕೊಡಲಿದ್ದೇವೆ.

ನಾವು ಈ ಪಯಣದಲ್ಲಿ ಉಪಯೋಗಿಸಿದ ದಾರಿ:





ಪಯಣದಲ್ಲಿ ಕಂಡ ದೃಶ್ಯ:

ಅಂಥ ಗುರುವಿಗೆ ಚಿನ್ನದಂಥ ಶಿಷ್ಯ:


ಭೂಮರಡ್ಡಿ ವೃತ್ತದಲ್ಲಿರುವ ಪುಟ್ಟಯ್ಯಜ್ಜನವರ ಮೂರ್ತಿ:

ಪಂಚಾಚಾರ್ಯ ಕಲ್ಯಾಣಮಂಟಪದ ಹತ್ತಿರದ ಪುಟ್ಟಯ್ಯಜ್ಜನವರ ಮೂರ್ತಿ:

ವೀರೇಶ್ವರ ಪುಣ್ಯಾಶ್ರಮ :
ಒಂದು ಚಿಕ್ಕ ವಿಷಯಾಂತರ, ಗವಾಯಿಗಳ ನಾಟಕ ಕಂಪನಿ ಗದುಗಿನಲ್ಲಿ ಇತಿಹಾಸ ಸೃಷ್ಟಿಸುವುದಕ್ಕಿಂತ ದಶಕಗಳ ಮೊದಲು ಆಧುನಿಕ ಕನ್ನಡ ರಂಗಭೂಮಿಯ ಪುನರುಜ್ಜೀವನ ಶಾಂತಕವಿಗಳಿಂದ  ಗದುಗಿನಲ್ಲಿಯೇ ನಡೆದಿತ್ತು.


ಈ ಸಂಚಿಕೆಗಾಗಿ ನಾವು ಗಮನಿಸಿದ ಪುಸ್ತಕಗಳು:



Friday, February 7, 2020

ದನಿಪಯಣ : ಗಾರುಡಿಗನ ಧಾರವಾಡ



☝️ ಈ #ದನಿಪಯಣ ದಲ್ಲಿ ಉಪಯೋಗಿಸಿದ ಹಾದಿ.







#ಧಾರವಾಡ ದ ರೈಲು ನಿಲ್ದಾಣದಲ್ಲಿ "ಗುರುದೇವ ಸ್ಮಾರಕ"ದ ಚಿತ್ರ, 'ಗತಕಾಲದ ಧಾರವಾಡ' ಪುಸ್ತಕದಿಂದ. ಈಗ  ದುರಸ್ತಿ ನಡೆದಿರುವುದರಿಂದ ಇದು ಲಭ್ಯವಿಲ್ಲ.

೧೯೨೨ರಲ್ಲಿ ಗುರುದೇವ ರವೀಂದ್ರರು ಧಾರವಾಡದ ಮೇಲಿಂದ ಹೋಗುತ್ತಿರುವಾಗ, ವರಕವಿ ಮತ್ತು ಇತರ ಗಣ್ಯರ ಮನವಿಯ ಮೇರೆಗೆ ಇಲ್ಲಿ ರೈಲು ಇಳಿದು, ಗೌರವ ಸ್ವೀಕರಿಸಿದ್ದರ ನೆನಪಿಗಾಗಿ ಈ ಸ್ಮಾರಕ.