Showing posts with label ಸುತ್ತೋಣ. Show all posts
Showing posts with label ಸುತ್ತೋಣ. Show all posts

Monday, September 5, 2011

ಅನ್ತಃಪುರ ಗೀತೆಗಳು

ಇವರು ಬೇಲೂರಿನ ಜಗತ್ಪ್ರಸಿದ್ಧ ಚನ್ನಕೇಶವ ದೇವಸ್ಥಾನದಲ್ಲಿ ನಿತ್ಯ ನಲಿಯುವ ಶಿಲಾಬಾಲಿಕೆಯರು. ಇವರ ಬಗೆಗೆ ದಾರ್ಶನಿಕ ಕವಿ ಡಿವಿಜಿ 'ಅನ್ತಃಪುರ ಗೀತೆಗಳು..' ಎಂಬ ಕವನ ಸಂಕಲನವನ್ನೇ ಪ್ರಕಟಿಸಿದ್ದಾರೆ. ಇದೇ ಸಂಕಲನದಿಂದ ಆಯ್ದ ಸಾಲುಗಳನ್ನು ಇಲ್ಲಿ ಅಡಿಬರಹಗಳಾಗಿ ಉಪಯೋಗಿಸಲಾಗಿದೆ. 'ಅನ್ತಃಪುರ ಗೀತೆಗಳು'ದ  ಪ್ರಕಾಶಕರು ಕಾವ್ಯಾಲಯ,  ಮೈಸೂರು.
































'ಅನ್ತಃಪುರ ಗೀತೆಗಳು' ಧ್ವನಿ ಸುರುಳಿಯಲ್ಲೂ ಲಭ್ಯವಿದೆ. ಒಮ್ಮೆ ಕೇಳಿ ನೋಡಿ..

Friday, August 26, 2011

ಸುತ್ತೋಣ ಈ ನಾಡನು..

ಬಹಳ ದಿನಗಳ ಹಿಂದಿನಿಂದ ನಾನು ಹೇಳಿಕೊಳ್ಳುತ್ತ ಬಂದ ಪ್ರವಾಸಕ್ಕೆ ಅಂತೂ-ಇಂತೂ ಕಾಲಕೂಡಿ ಬಂದಿದೆ. ನಾಳೆ ನಾವು ನಮ್ಮ ಪ್ರವಾಸ ಶುರುಮಾಡಲಿದ್ದೇವೆ. ನಮ್ಮ ಪ್ರವಾಸದ ಸ್ಥೂಲ ಯೋಜನೆ ಹೀಗಿದೆ:

ನಿಮ್ಮ ಶುಭಾಶಯಗಳು ನಮ್ಮೊಂದಿಗಿರಲಿ..