Saturday, June 27, 2009

punಚಾಮೃತ

ಗೋಸ್ಟಾಣೇಶ ಸ್ವಂತ ಬ್ಯಾನರಿನಲ್ಲಿ ನಿರ್ಮಿಸುತ್ತಿರುವ ಮುಂದಿನ ಸಿನೆಮಾದ ಕತೆಯಲ್ಲಿ ನಾಯಕ ಕನ್ನಡಿಗನಾದರೆ ನಾಯಕಿ ಮಲೆಯಾಳಿ ಅನಿಸುತ್ತೆ.. ಯಾಕಂದಿರಾ ? ಅದರ ಹೆಸರೇ ಹಾಗಿದೆ - 'ಮಲೆಯಾಳಿ ಜೊತೆಯಲಿ '-Maleyali Jotheyali.



No comments: