Friday, October 9, 2009

"ಅಂತರಂಗ"ದಲ್ಲಿ ಕಾರಂತಜ್ಜ...

(ಇವತ್ತು ಕಾರಂತಜ್ಜನ ಹುಟ್ಟುಹಬ್ಬ. ನಾನು ಚಿಕ್ಕವನಿದ್ದಾಗ ಕಾರಂತಜ್ಜನೊಂದಿಗೆ ನಡೆಸಿದ ಪತ್ರವ್ಯವಹಾರದ ಸವಿ ನೆನಪು ಇಲ್ಲಿದೆ:)

ನಾನಾಗ ಬಹುಶಃ ಎಂಟನೆ ತರಗತಿಯಲ್ಲಿದ್ದೆ. ಪಾಲಿಮರ್ಗಳ ಬಗ್ಗೆ ಕುತೂಹಲಗೊಂಡು, ಅದರ ಬಗ್ಗೆ ಏನೋ ಪ್ರಶ್ನೆ ಕೇಳಿ ಕಾರಂತಜ್ಜಗೆ ಒಂದು ಪತ್ರಬರೆದಿದ್ದೆ. ಅದಕ್ಕೆ ಕಾರಂತಜ್ಜನ ಉತ್ತರ :
ಉತ್ತರ ಓದಿ , ನಿರಾಶನಾಗಿ ನಾನು ಇನ್ನೊಂದು ಪತ್ರ ಬರೆದಿದ್ದೆ. ಅದಕ್ಕೆ ಬಂದ ಉತ್ತರ ಒಂಚೂರು ದೊಡ್ಡದಿತ್ತು :


ಅಂದ ಹಾಗೆ ಅಕ್ಟೋಬರ್ ೧೦ ಕಾರಂತಜ್ಜನ ಹುಟ್ಟು ಹಬ್ಬ ಅಂತೆ ಗೊತ್ತಾಗಿದ್ದು, ಮತ್ತು ಕಾರಂತಜ್ಜನ ಈ ಪತ್ರಗಳನ್ನು ಇಲ್ಲಿ ಹಾಕಲು ಸ್ಪೂರ್ತಿ ಬಂದದ್ದು ಕಾರಂತಜ್ಜನ ಪತ್ರ ಲೇಖನದ ಬಗ್ಗೆ ಕಳೆದ ವಾರದ ಸಾಪ್ತಾಹಿಕ ವಿಜಯದಲ್ಲಿ ಬಂದ ಲೇಖನ
..

No comments: