"ಮೂಡಿ"ದ್ದಾಗ ಮನಸಿನ್ನಲ್ಲಿ ಮೂಡಿದ್ದನ್ನು, ಹಿಡಿದಿಡುವ ಎಂದು ಈ ಬ್ಲಾಗು ಶುರುಮಾಡಿದ್ದೇನೆ. ನನ್ನ ಬರವಣಿಗೆ ಬಗ್ಗೆ ನಿಮಗೆ ಎರಡು ಬುದ್ಧಿಮಾತು ಹೇಳಬೇಕೆನಿಸಿದರೆ ದಯವಿಟ್ಟು ಬರೆಯಿರಿರಿ.
ಅಂದ ಹಾಗೆ ನನ್ನ ಇನ್ನೊಂದು ಬ್ಲಾಗಿದೆ ,ನೋಡಬೇಕೆನಿಸಿದರೆ ಇಲ್ಲಿ ಕ್ಲಿಕ್ಕಿಸಿ - http://baalyada-ata.blogspot.com/
ರೊಟ್ಟಿ ಅಂಗಡಿ ಕಿಟ್ಟಪ್ಪಗಳು.. (ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ. )
ಬನಶಂಕರಿ ಉಪಹಾರ ಇಸ್ರೋ ಬಡಾವಣೆ
ಉತ್ತರ ಕರ್ನಾಟಕ ಆಹಾರ ಮಳಿಗೆ, ಇಸ್ರೋ ಬಡಾವಣೆ. 9945968777
ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ(ಫೋನ್ ನಂ: )ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ.
ಉತ್ತರ ಕರ್ನಾಟಕ ಆಹಾರ ಮಳಿಗೆ, #೪೯೬, ೫೪ ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ(ಫೋನ್ ನಂ: ೨೩೨೦೯೮೪೦,೯೪೪೮೨೬೧೨೦೧, ೨೩೨೩೬೨೩೬ ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು
ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : ೯೪೪೮೨೬೧೨೦೧ )
ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(೯೭೪೧೧೮೯೩೯೭)
ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (೯೯೦೦೯೩೮೩೬೫)
ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (೯೮೪೫೩೬೯೬೪೨)
ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (೯೯೦೦೫೫೪೩೬೧)
ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (೯೮೮೦೭೩೩೨೨೦)
ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ
ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (೯೯೮೬೩೮೮೨೭೮,೯೯೦೧೪೩೯೯೯೪)
ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (೦೮೦-೨೬೬೦೫೭೩೪)
ಕಾಮತ ಯಾತ್ರಿನಿವಾಸ, ಗಾಂಧಿ ನಗರ(೦೮೦-೨೬೭೦೩೮೧೩)
ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ.
ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ.
ಪೈ ವಿಹಾರ್, ಆನಂದರಾವ್ ವೃತ್ತ,
ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ.
ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.)
2 comments:
that must be 'TOILET'
'I' (not Me :P) Missing :)
Post a Comment