Sunday, November 17, 2019

ಬೆಂಗಳೂರು ಕೋಟೆಗೆ ದನಿಪಯಣ




"ಯಾಕವ್ವ ಹುಬ್ಬಳ್ಳಿ ಧಾರವಾಡ, ನಮ್ಮ ಬೆಂಗಳೂರ ನಮಗ ಪಾಡ"  ಅಂದುಕೊಂಡು ಈ ಸಲ ನಾವು #ದನಿಪಯಣ ದಲ್ಲಿ  ಹೋಗತಾ ಇರೋದು, ಬೆಂಗಳೂರು ಕೋಟೆಗೆ.
👉  ಬೆಂಗಳೂರಿಗೆ ಬೆಂದಕಾಳಿನಿಂದ ಆ ಹೆಸರು ಬಂತು ಅನ್ನೋದು ಎಷ್ಟು ನಿಜ?
👉 ಬೆಂಗಳೂರಲ್ಲಿ ಇದ್ದದ್ದು ಎರಡು ಕೋಟೆ ಗೊತ್ತಾ ?
👉 ಬೆಂಗಳೂರು ಕೋಟೆಯ ದೆಹಲಿದ್ವಾರ ಯಲಹಂಕದ್ವಾರಕ್ಕಿಂತ ದಕ್ಷಿಣಕ್ಕಿದೆ. ಅದ್ಯಾಕೆ ಅಂತ ಗೊತ್ತಾ?
👉 ಶ್ರೀ ವಾದಿರಾಜರಿಂದ ಸ್ಥಾಪಿತವಾದ ಹನುಮ ಇಲ್ಲಿ ಮಿಂಟೋ ಆಂಜನೇಯ ಎಂದು ಹೆಸರು ಪಡೆದದ್ದು ಹ್ಯಾಗೆ ಗೊತ್ತಾ?
👉 ಬೆಂಗಳೂರಿನ ಪ್ರಸಿದ್ಧ ಕೋಟೆ ವೆಂಕಟೇಶ್ವರ ದೇವಸ್ಥಾನ ಮೊದಲು ಬಸವಣ್ಣನ ಗುಡಿಯಾಗಿತ್ತಂತೆ, ಹೌದಾ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ #ದನಿಪಯಣ  radiogirmit.com ನಲ್ಲಿ ಕೇಳಿ.


ನಮ್ಮ #ದನಿಪಯಣ ದಲ್ಲಿ ನಾವು ಉಪಯೋಗಿಸಿದ ಹಾದಿ:







ನಾವು #ದನಿಪಯಣ ದಲ್ಲಿ ಕಂಡ/ಉಲ್ಲೇಖಿಸಿದ ಕೆಲ ಸ್ಮಾರಕಗಳ ಚಿತ್ರಗಳು :


1. ಕೋಟೆಯ ದೆಹಲಿ ಬಾಗಿ
ಲು


ಕೋಟೆಯ ಬಗೆಗಿನ ಮಾಹಿತಿ ಫಲಕ




ದ್ವಾರದ ಒಳಗಿನ ನೋಟ





ಬಾಗಿಲಲ್ಲಿ ಕಬ್ಬಿಣದ ಮುಳ್ಳುಗಳು








ಮೈಸೂರು ಅರಸರ ಲಾಂಛನ - ಗಂಡಬೇರುಂಡ






ನಾಲ್ಕು (?) ಕೈಗಳ ವೇಣುಗೋಪಾಲ







ಹೊಯ್ಸಳ /ವೀರಗಲ್ಲು







ಶಿವಲಿಂಗ 





೧೭೯೧ರ ಘಟನೆ ಬಗ್ಗೆ ಆಧುನಿಕ ಶಾಸನ

ಕೋಟೆ ಆಂಜನೇಯ ದೇವಸ್ಥಾನ





2. ಬಹಾದ್ದೂರ್ ಖಾನನ ಸಮಾಧಿ




  














3. ಜಲಕಂಠೇಶ್ವರ ದೇವಸ್ಥಾನದ ನವನಾಥ ಶಿಲ್ಪಗಳು





4. ಟಿಪ್ಪು ಅರಮನೆ





4.ಮಿಂಟೋ ಆಂಜನೇಯ ಗುಡಿ ಮತ್ತು ಮಾಹಿತಿ







5. ಕೋಟೆ ವೆಂಕಟೇಶ್ವರ ಗುಡಿ


ಕೊತ್ತನೂರು ಶಾಸನದ ಪ್ರತಿಕೃತಿ

ದೇವಾಸ್ಥಾನದ ಮಾಹಿತಿ  ( ೧೭೯೧ ರ ಯುದ್ಧದಲ್ಲಿ ಟಿಪ್ಪು ಬೆಂಗಳೂರು
 ಕೋಟೆಯಲ್ಲಿದ್ದ ಎಂಬ ಮಾಹಿತಿ ತಪ್ಪು)





No comments: