Thursday, October 14, 2010

ಹಂಸಗೀತೆ

ಹಂಸಗೀತೆ ಎನ್ನುವುದು ಒಂದು ಪ್ರಸಿದ್ಧ ಕವಿಸಮಯ. ಹಂಸ ಪಕ್ಷಿ ತನ್ನ ಕೊನೆ ಸಮೀಪಿಸಿದಾಗ ಹಾಡು ಹಾಡುತ್ತದೆ ಎಂಬುದು ನಂಬಿಕೆ. ಅದು ಎಷ್ಟು ನಿಜವೋ, ಎಷ್ಟು ಸುಳ್ಳೋ ಗೊತ್ತಿಲ್ಲ, ಆದರೆ ಅನಾದಿ ಕಾಲದಿಂದ ಕವಿಗಳು ’ಹಂಸಗೀತೆ’ ಯನ್ನು ಒಂದು ಸಿದ್ಧ ಉಪಮೇಯವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ’ಹಂಸಗೀತೆ’ ಎಂದು ಹೆಸರಿನ ತರಾಸು ಕಾದಂಬರಿ ಸಿನೇಮಾ ಆಗಿಯೂ ಪ್ರಸಿದ್ಧವಾಗಿತ್ತು.




ರಾಜಭವನದಿಂದ ಬರುತ್ತಿರುವ ದನಿಗಳನ್ನು ಕೇಳಿ ’ಹಂಸ’ಗೀತೆ ಎಂಬ ಕವಿಸಮಯ ನೆನಪಾಯಿತು..:-)

No comments: