Saturday, October 16, 2010

punಚಾಮೃತ

ಈಗ ನಡೆಯುತ್ತಿರುವ ರಾಜಕೀಯ ಪ್ರಹಸನದ ಮಾಧ್ಯಮ ವರದಿಗಳ ಬಗ್ಗೆ ನನ್ನದೂ ಒಂದು ತಕರಾರಿದೆ. ಬರೀ ಆ ಹದಿನಾರು ಜನರಿಗೆ "ಅನರ್ಹ ಶಾಸಕರು" ಎಂದು ಕರೆದು ಉಳಿದವರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿವೆ :-)

1 comment:

ತೇಜಸ್ವಿನಿ ಹೆಗಡೆ said...

ಅಕ್ಕಾ,

ಸಖತ್ತಾಗಿವೆ ಎಲ್ಲಾ ಪಂಚಾಮ್ರತಗಳು... :D ಅದರಲ್ಲೂ ಹಂಸಗೀತೆಯಂತೂ ಸೂಪರ್! :)